ಅಫಜಲ್ಪುರ: ಐನೋಳಿ ಗ್ರಾಮದಲ್ಲಿ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ, ವೃದ್ದ ಮತದಾರರಿಗೆ ವೀಲ್ ಚೇಲ್ ಚೇರ್ ವ್ಯವಸ್ಥೆ ಮಾಡದ ಆರೋಪ
ಚಿಂಚೋಳಿ ತಾಲೂಕಿನ ಐನೋಳಿ ಗ್ರಾಮದಲ್ಲಿ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರ ಸ್ಥಾನಕ್ಕೆ ಮತದಾನ ನಡೆದಿದೆ.ಆದ್ರೆ ಮತದಾನ ಹಾಕಲು ಬರುವ ವೃದ್ದ ಮತದಾರರಿಗೆ ವೀಲ್ ಚೇರ್ ವ್ಯವಸ್ಥೆ ಮಾಡದ ಆರೋಪ ಕೇಳಿ ಬಂದಿದೆ.ವೃದ್ದೆಉ ನೆಲದ ಮೇಲೆ ಮಲಗಿರುವ ದೃಶ್ಯ ಕಂಡು ಬಂತು,ಅ. ೯ ರಂದು ನಡೆದ ಚುನಾವಣೆ