ಬೆಂಗಳೂರು ಉತ್ತರ: ದರ್ಶನ್ ಜೊತೆಗಿನ ಸಿನಿಮಾ ನಿಲ್ಲೋ ಮಾತೇ ಇಲ್ಲ; ಮಲ್ಲೇಶ್ವರಂನಲ್ಲಿ ನಿರ್ದೇಶಕ ಪ್ರೇಮ್
Bengaluru North, Bengaluru Urban | Sep 3, 2025
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಜೊತೆ ತಾವು ಸಿನಿಮಾ ಮಾಡುವುದಾಗಿ ಖ್ಯಾತ ನಿರ್ದೇಶಕ ಜೋಗಿ ಪ್ರೇಮ್ ಘೋಷಣೆ...