ಕಲಬುರಗಿ ನಗರದಲ್ಲಿ ಡಿ 4 ರಂದು ಸುದ್ದಿಗೋಷ್ಟಿ ಮಾಡಿ ಮಾತನಾಡಿದ ಅವರು.30 ರಂದು ಕಲಬುರ್ಗಿಯಲ್ಲಿ ಮಾದಾರ ಚನ್ನಯ್ಯ ಅವರ ಜಯಂತಿ ಹಮ್ಮಿಕೊಳ್ಳಲಾಗಿದರ.ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಲು ಅವರು ಮನವಿ ಮಾಡಿದ್ದಾರೆ
ಕಲಬುರಗಿ: ಡಿ.30 ರಂದು ನಗರದಲ್ಲಿ ಮಾರಾದ ಚನ್ನಯ್ಯ ಅವರ ಜಯಂತಿ: ನಗರದಲ್ಲಿ ಸಮಿತಿಯ ಅಧ್ಯಕ್ಷ ಚಂದ್ರಕಾಂತ ನಾಟಿಕರ ಸೇರಿ ಹಲವಾರ ಹೇಳಿಕೆ - Kalaburagi News