ಕೊಪ್ಪಳ: ಹಿಟ್ನಾಳ್ ಟೋಲ್ ಗೇಟ್ ಬಳಿ ಲಾರಿಗಳ ನಡುವೆ ಅಪಘಾತ, ಚಾಲಕ ಪ್ರಾಣಪಾರು
Koppal, Koppal | Apr 15, 2025 15 ರಂದು ಮಂಗಳವಾರ ರಾತ್ರಿ ಕೊಪ್ಪಳ ತಾಲೂಕಿನ ಹಿಟ್ನಾಳ ಟೋಲ್ ಗೇಟ್ ಬಳಿ ಲಾರಿ ಮತ್ತು ಲಾರಿ ನಡುವೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮವಾಗಿ ರಸ್ತೆ ಅಪಘಾತವಾಗಿದೆ ರಸ್ತೆ ಅಪಘಾತದಲ್ಲಿ ಲಾರಿ ಚಾಲಕ ಸೇರಿದಂತೆ ಪ್ರಯಾಣಿಕರು ಪ್ರಾಣ ಪದದಿಂದ ಪಾರಾಗಿದ್ದಾರೆ.