ಕೋಲಾರ: ಶ್ರೀಗಂಧದ ಮರ ಕಳ್ಳತನ ಪ್ರಕರಣ ಇಬ್ಬರು ಆರೋಪಿಗಳನ್ನು ಬಂಧಿಸಿದ ವೇಮಗಲ್ ಪೊಲೀಸರು
Kolar, Kolar | Nov 19, 2025 ಶ್ರೀಗಂಧದ ಮರ ಕಳ್ಳತನ ಪ್ರಕರಣ ಇಬ್ಬರು ಆರೋಪಿಗಳನ್ನು ಬಂಧಿಸಿದ ವೇಮಗಲ್ ಪೊಲೀಸರು ವೇಮಗಲ್ ಪೊಲೀಸ್ ಠಾಣಾ ವ್ಯಾಪ್ತಿಯ ಮಂಗಸಂದ್ರ ಗ್ರಾಮದ ಬಚಣ್ಣ ರವರ ಜಮೀನಿನಲ್ಲಿ ಬೆಳೆದಿದ್ದ ಶ್ರೀಗಂಧದ ಮರಗಳನ್ನು ಕಟಾವು ಮೂಡಿ ಮಾಡಿಕೊಂಡು ಹೋಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಕೈಗೊಂಡಿದ್ದ ವೇಮಗಲ್ ಪೊಲೀಸರು ಆರೋಪಿಗಳಾದ ಅರುಣ್ ಹಾಗೂ ಸುಬ್ರಮಣಿ ಎಂಬುವರನ್ನು ಬಂಧಿಸಿದ್ದು ಅವರಿಂದ ಐವತ್ತು ಸಾವಿರ ರೂ ಬೆಲೆ ಬಾಳುವ ಸುಮಾರು 40 ಕೆಜಿ ಶ್ರೀಗಂಧದ ತುಂಡುಗಳನ್ನು ವಶಕ್ಕೆ ಪಡೆದುಕೊಂಡು ನ್ಯಾಯಾಂಗ ಬಂದನಕ್ಕೆ ಒಪ್ಪಿಸಲಾಗಿದೆ ಎಂದು ವೇಮಗಲ್ ಪೊಲೀಸರು ಬುಧವಾರ ಮಧ್ಯಾನ 3:00 ಯಲ್ಲಿ ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ