ವಡಗೇರಾ: ರೊಟ್ನಡಗಿ ಗ್ರಾಮದ ಶಿಥಿಲಗೊಂಡ ಶಾಲೆಗೆ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಚನ್ನಬಸಪ್ಪ ಮುಧೋಳ ಭೇಟಿ, ಪರಿಶೀಲನೆ
Wadagera, Yadgir | Jul 28, 2025
ಯಾದಗಿರಿ ಜಿಲ್ಲೆಯ ಕೊಡುಗೆರ ತಾಲೂಕಿನಡಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಸಂಪೂರ್ಣ ಅಪಾಯ ಎದುರಾಗುವ ಸಾಧ್ಯತೆ ಇರುವ ಕಾರಣದಿಂದ...