ನಂಜನಗೂಡು: ಪೋಡಿ ಅಭಿಯಾನ ಮತ್ತು ಪೋಡಿ ಮುಕ್ತ ಗ್ರಾಮ ಮಾಡಲು ಕ್ರಮ ಕೈಗೊಳ್ಳಿ: ಹುಳಿಮಾವು ಗ್ರಾಮದಲ್ಲಿ ತಹಸೀಲ್ದಾರ್ ಗೆ ಖಡಕ್ ಸೂಚನೆ ನೀಡಿದ ಡಾ. ಯತೀಂದ್ರ
Nanjangud, Mysuru | Sep 4, 2025
ತಾಲೂಕಿನ ಹುಳಿಮಾವು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ತಾಲೂಕು ಆಡಳಿತ ಮತ್ತು ಗ್ರಾಮ ಪಂಚಾಯತಿ ವತಿಯಿಂದ ಹಮ್ಮಿಕೊಂಡಿದ್ದ ಸಾರ್ವಜನಿಕರ ಕುಂದು...