ಆನೇಕಲ್: ಚಪ್ಪಲಿ ಶೂ ಧರಿಸುವ ಮುನ್ನ ಎಚ್ಚರ! ಚಪ್ಪಲಿಯಲ್ಲಿದ್ದ ಯಮ! ಬನ್ನೇರುಘಟ್ಟದ ಯುವಕ ಬಲಿ! ಮುಗಿಲು ಮುಟ್ಟಿದ ತಾಯಿಯ ಆಕ್ರಂದನ
Anekal, Bengaluru Urban | Aug 31, 2025
ಆಗಸ್ಟ್ 31 ಸಂಜೆ 5:00 ಗಂಟೆ ಸುಮಾರಿಗೆ ಹಾವು ಕಚ್ಚಿ ಮಂಜು ಪ್ರಕಾಶ್ ಅನ್ನುವ ಯುವಕ ಸಾವನಪ್ಪಿದ್ದಾನೆ. ಚಪ್ಪಲಿಯೊಳಗೆ ಕೊಳಕು ಮಂಡಲ ಹಾವು...