ಕಲಬುರಗಿ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಮಾಡಿದ ಪ್ರತಿಭಟನಾಕಾರರು, ಈ ಸಂದರ್ಭದಲ್ಲಿ 15 ಜಿಲ್ಲೆಯಲ್ಲಿ ದೇವದಾಸಿಯರ ಸಮೀಕ್ಷೆ ಮಾಡಲಾಗುತ್ತಿದ್ದು,ಮೇಲಾಧಿಕಾರಿಗಳು ಅರ್ಜಿಗಳನ್ನು ತಿರಸ್ಕಾರ ಮಾಡಬಾರದು ಎಂದು ಪ್ರತಿಭಟನಾಕಾರರು ಒತ್ತಾಯ ಮಾಡಿದ್ದಾರೆ. ಜ. ೧ ರಂದು ಪ್ರತಿಭಟನೆ ಮಾಡಲಾಗಿದೆ
ಕಲಬುರಗಿ: ನಗರದಲ್ಲಿ ದೇವದಾಸಿ ಮಹಿಳೆಯರಿಂದ ಪ್ರತಿಭಟನೆ - Kalaburagi News