ಕಲಬುರಗಿ: ನಗರದಲ್ಲಿ ಹಾಲುಮತ ವಿದ್ಯಾರ್ಥಿಗಳಿಗೆ ಗೌರವ: ಸಂಸ್ಕಾರ-ಸಂಪ್ರದಾಯ ಉಳಿಸಲು ಶಾಸಕ ಬಿಆರ್ ಪಾಟೀಲ್ ಕರೆ
Kalaburagi, Kalaburagi | Aug 17, 2025
ನಗರದ ಕೆಪಿಟಿಸಿಎಲ್ ಸಭಾಭವನದಲ್ಲಿ ಕನಕ ಶ್ರೀ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹಾಲುಮತ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಹಾಗೂ...