ಬೆಂಗಳೂರು ದಕ್ಷಿಣ: ಆರ್ ಆರ್ ನಗರದ ಶ್ರೀನಿವಾಸಪುರ ಕ್ರಾಸ್ ನಲ್ಲಿ ಬೈಕ್ ಮೇಲೆ ಹತ್ತಿದ ಕ್ಯಾಂಟರ್ ವಾಹನ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆ
Bengaluru South, Bengaluru Urban | Jul 27, 2025
ಬೆಂಗಳೂರಿನಲ್ಲಿ ಬೈಕ್ ಮೇಲೆ ಹತ್ತಿ ನಿಂತ ಮಿನಿ ಕ್ಯಾಂಟರ್..ಚಕ್ರದಡಿ ಸಿಲುಕಿದ್ರೂ ಪ್ರಾಣಪಾಯದಿಂದ ಬಚಾವಾದ ಮಹಿಳೆ.. ಶ್ರೀನಿವಾಸ್ ಪುರ ಕ್ರಾಸ್...