ಕಲಬುರಗಿ: ಎಸ್ಐಟಿ ತನಿಖೆ ಬುರುಡೆ, ಅಲ್ಲಿ ಸಿಕ್ಕಿದ್ದು ಬರಿ ಪಾನಪರಾಗ ಗುಟಕಾ ಚಿಟಿ: ನಗರದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ
Kalaburagi, Kalaburagi | Aug 31, 2025
ಕಲಬುರಗಿಯಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸರ್ಕಾರ ಹಾಗೂ ವಿರೋಧ ಪಕ್ಷಗಳ ಮೇಲೆ ವಾಗ್ದಾಳಿ ನಡೆಸಿದರು.ಎಸ್‌ಐಟಿ ತನಿಖೆಯಿಂದ ಏನೂ ಸಿಕ್ಕಿಲ್ಲ,...