ಕಲಬುರಗಿ: ಮಣ್ಣೂರ ಬಳಿ ಕೊಚ್ಚಿ ಹೋದ ರಸ್ತೆ , ಸಂಚಾರ ಬಂದ್
ಅಫಜಲಪೂರ ತಾಲೂಕ ಹಾಗೂ ಮಹಾರಾಷ್ಟ್ರದ ಹಳ್ಳಿಗಳಲ್ಲಿ ಬಾರಿ ಮಳೆ ಆಗುತ್ತಿದ್ದು ಮಳೆ ನೀರಿಗೆ ಮಣ್ಣೂರ ವಳಿಯ ರಸ್ತೆ ಕೊಚ್ಚಿ ಹೋಗಿದೆ.ಇದರಿಂದ ಮಣ್ಣೂರ ಕರಜಗಿ ಅಫಜಲಪೂರ ರಸ್ತೆ ಸಂಪರ್ಕ ಕಡಿತಗೊಂಡಿದೆ. ಈ ಸಲದ ಮಳೆಗೆ ನಾಲ್ಕನೇ ಬಾರಿಗೆ ಕೊಚ್ಚಿ ಹೋಗಿದೆ.ಸೆ.15 ರಂದು ಮಾಹಿತಿ ಗೊತ್ತಾಗಿದೆ.