ಬೆಂಗಳೂರು ಪೂರ್ವ: ರಾಂಗ್ ರೂಟ್ ಅಲ್ಲಿ ಬಂದು ರಾಂಗ್ ಆದ ಮಹಿಳೆ! ಹೆಣ್ಣೂರಿನ ಹೆಣ್ಣಿಗೆ ಪೆಚ್ಚಾದ ಬೈಕ್ ಸವಾರ
ಸಪ್ಟೆಂಬರ್ 26 ಸಂಜೆ 6 ಗಂಟೆಯ ಸುಮಾರಿಗೆ ಹೆಣ್ಣೂರಿನಲ್ಲಿ ರಾಂಗ್ ರೂಟ್ ಅಲ್ಲಿ ಬಂದ ವಿಚಾರಕ್ಕೆ ಗಲಾಟೆ ನಡೆದಿದೆ. ಬೈಕ್ ಸವಾರ ಮತ್ತು ಆಟೋ ಚಾಲತಿಯ ಮಧ್ಯೆ ಫೈಟ್ ಆಗಿದ್ದು ಸದ್ಯ ಈ ವಿಡಿಯೋ ಎಲ್ಲಡೆ ಹರಿದಾಡುತ್ತಿದೆ. ಆಟೋ ದಿಡೀರ್ ಬಂತು ಅನ್ನೋದು ಬೈಕ್ ಸವಾರನ ವರ್ಷ ಆದರೆ ಬೈಕ್ ಸಮರ ಸರಿಯಾಗಿ ಬಂದಿಲ್ಲ ಅನ್ನೋದು ಆಟೋ ಚಾಲಾಕಿಯ ವರ್ಷನ್. ಸದ್ಯ ಇವರಿಬ್ಬರ ಮಧ್ಯೆ ನಡೆದಿರುವಂತಹ ಜಗಳ ತಾರಕಕ್ಕೆರಿ ಎಲ್ಲಾ ಕಡೆ ಜಗಳ ಹಲ್ ಚಲ್ ಎಬ್ಬಿಸಿದೆ