ಕಲಬುರಗಿ: ಉಜನಿ ಜಲಾಶಯದಿಂದ ಭೀಮಾ ನದಿಗೆ ಮತ್ತೆ 1.80 ಲಕ್ಷ ಕ್ಯೂಸೆಕ್ ನೀರು: ಗಾಣಗಾಪುರ ಸೇತುವೆ ಸಂಪೂರ್ಣ ಜಲಾವೃತ
Kalaburagi, Kalaburagi | Aug 22, 2025
ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಭೀಮಾ ನದಿಗೆ ಮತ್ತೆ 1.80 ಲಕ್ಷ ಕ್ಯೂಸೆಕ್ ನೀರು ಬಿಡಲಾಗಿದೆ. ಇದರಿಂದ ಅಫಜಲಪುರ, ಜೇವರ್ಗಿ, ಚಿತ್ತಾಪುರ...