ಬಾಗೇಪಲ್ಲಿ: ಭಾಗ್ಯನಗರದಲ್ಲಿ ಮೂರು ವರ್ಷಗಳ ಸೇವೆ,ವಯೋ ನಿವೃತ್ತಿ-ಇಂಜಿನಿಯರ್ ಪ್ರದೀಪ್ ಅವರಿಗೆ ಆತ್ಮೀಯ ಬೀಳ್ಕೊಡುಗೆ
Bagepalli, Chikkaballapur | Jul 31, 2025
ವಯೋ ನಿವೃತ್ತಿ ಹೊಂದಿರುವ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಪ್ರದೀಪ್ ಅವರಿಗೆ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ...