ಶಿರಸಿ: ಶಿರಸಿ-ಹಾವೇರಿ ರಸ್ತೆ ಕಾಮಗಾರಿ ಜನರಿಗೆ ತೊಂದರೆ ಅಧಿಕಾರಿಗಳೊಂದಿಗೆ ಬಿಸಲಕೊಪ್ಪದಲ್ಲಿ ಸಭೆ ನಡೆಸಿದ ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ
Sirsi, Uttara Kannada | Jul 30, 2025
ಕಳೆದ ಕೆಲ ತಿಂಗಳುಗಳಿಂದ ಸಾರ್ವಜನಿಕರಿಗೆ ಅತೀವ ತೊಂದರೆಯಾಗಿ ಪರಿಣಮಿಸಿದ್ದ ಶಿರಸಿ- ಹಾವೇರಿ ರಸ್ತೆ ಕಾಮಗಾರಿಗೆ ಸಂಬಂಧಿಸಿ, ಎನ್ಎಚ್ಎಐ ಹಾಗು...