ಗುಂಡ್ಲುಪೇಟೆ: ಬಂಡೀಪುರದಲ್ಲಿ ನಾಲ್ಕು ಮರಿಗಳೊಂದಿಗೆ ಕಾಣಿಸಿಕೊಂಡ ಹುಲಿರಾಯ! ದರ್ಶನ ಕೊಟ್ಟ ಗಜರಾಜ; ಪ್ರವಾಸಿಗರು ಫುಲ್ ಖುಷ್
Gundlupet, Chamarajnagar | Aug 7, 2025
ಚಾಮರಾಜನಗರ ಜಿಲ್ಲೆಯ ಬಂಡೀಪುರ ಅರಣ್ಯದಲ್ಲಿ ಸಫಾರಿಗೆ ತೆರಳಿದ್ದ ಪ್ರವಾಸಿಗರಿಗೆ ಅದೃಷ್ಟವಶಾತ್ ಅಪರೂಪದ ದೃಶ್ಯಕ್ಕೆ ಸಾಕ್ಷಿಯಾದರು. ಹೆಣ್ಣುಹುಲಿ...