ಹುಣಸಗಿ: ಶಕ್ತಿ ಯೋಜನೆಗೆ 2 ವರ್ಷ, ಪಟ್ಟಣದ ಕೇಂದ್ರ ಬಸ್ ನಿಲ್ದಾಣದಲ್ಲಿ ಶಾಸಕ ರಾಜಾ ವೇಣುಗೋಪಾಲ ನಾಯಕ ಸಂಭ್ರಮಾಚರಣೆ
Hunasagi, Yadgir | Jul 14, 2025
ಕರ್ನಾಟಕದಲ್ಲಿ ಮಹಿಳೆಯರಿಗೆ ಉಚಿತ ಬಸ್ ಸೌಲಭ್ಯ ಒದಗಿಸುತ್ತಿರುವ ಶಕ್ತಿ ಯೋಜನೆಯನ್ನು ಜಾರಿಗೆ ತಂದು ಬರೋಬ್ಬರಿಗೆ 2 ವರ್ಷಗಳು ಪೂರ್ಣಗೊಂಡಿವೆ....