ಮಡಿಕೇರಿ: ಕಾಡಾನೆ ದಾಳಿಯಿಂದ ಸಾವನಪ್ಪಿದ ಶಿವಪ್ಪ ಅವರ ಕುಟುಂಬಸ್ಥರಿಗೆ ನಗರದಲ್ಲಿ ಸಾಂತ್ವಾನ ಹೇಳಿದ ಶಾಸಕ ಪೊನ್ನಣ್ಣ
Madikeri, Kodagu | Aug 7, 2025
ಮಡಿಕೇರಿಯ ಶವಗಾರಕ್ಕೆ ವಿರಾಜಪೇಟೆ ಕ್ಷೇತ್ರದ ಶಾಸಕ ಪೊನ್ನಣ ಭೇಟಿ ನೀಡಿದ್ದು ಮೃತರ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ. ಈ ವೇಳೆ ಶಾಸಕರ ಬಳಿ ...