ಔರಾದ್: ಪುರಸಭೆಯಾಗಿ ಔರಾದ್ ಪ. ಪಂ. ಮೇಲ್ದರ್ಜೆಗೆ, ಪಟ್ಟಣದಲ್ಲಿ ಕಾಂಗ್ರೆಸ್ ಮುಖಂಡ ಶಿಂಧೆಗೆ ಸನ್ಮಾನ
Aurad, Bidar | Oct 11, 2025 ಔರಾದ : ಶನಿವಾರ ಮಧ್ಯಾಹ್ನ 1 ಗಂಟೆಗೆ ಪಟ್ಟಣದಲ್ಲಿ ಔರಾದ್ ಪಟ್ಟಣ ಪಂಚಾಯತ್ ಪುರಸಭೆಯಾಗಿ ಮೇಲ್ದರ್ಜೆಗೇರಿಸಲು ಶ್ರಮಿಸಿರುವ ಕಾಂಗ್ರೆಸ್ ಮುಖಂಡ ಭೀಮಸೇನರಾವ್ ಶಿಂಧೆಗೆ ಪಕ್ಷದ ಕಾರ್ಯಕರ್ತರು ಸನ್ಮಾನ ಮಾಡಿದ್ದಾರೆ.