ಔರಾದ್: ವನಮಾರಪಳ್ಳಿ ಕಿತ್ತೂರುರಾಣಿ ಚೆನ್ನಮ್ಮ ವಸತಿ ಸಹಿತ ಶಾಲೆಗೆ ಶಾಸಕ ಪ್ರಭು ಚೌಹಾಣ್ ಧಿಡೀರ್ ಭೇ ಟಿ ಅವ್ಯವಸ್ಥೆ ವಿರುದ್ಧ ಸಿಡಿಮಿಡಿ
Aurad, Bidar | Nov 24, 2025 ತಾಲೂಕಿನ ವನಮಾರಪಳ್ಳಿ ಬಳಿ ಇರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಸಹಿತ ಶಾಲೆಗೆ ಕ್ಷೇತ್ರದ ಶಾಸಕ ಪ್ರಭು ಚೌಹಾಣ್ ಅವರು ಸೋಮವಾರ ಸಂಜೆ 5ಕ್ಕೆ ಧಿಡೀರ್ ಭೇಟಿನೀಡಿ, ಪರಿಶೀಲಿಸಿ ಅವ್ಯವಸ್ಥೆ ವಿರುದ್ಧ ಸಿಡಿಮಿಡಿಗೊಂಡರು.