ಚಾಮರಾಜನಗರ: ನಗರದಲ್ಲಿ ಕೃಷಿ ಇಲಾಖೆ ವಿತರಿಸುವ ಪೈಪುಗಳು ಕಳಪೆ ಆರೋಪ! ಮುಟ್ಟಿದರೇ ಮುರಿಯುವ ಗುಣಮಟ್ಟ!! #localiassue
Chamarajanagar, Chamarajnagar | Jul 22, 2025
ಕೃಷಿ ಇಲಾಖೆಯು ಸಬ್ಸಿಡಿ ರೂಪದಲ್ಲಿ ವಿತರಿಸುವ ತುಂತುರು ನೀರಾವರಿಯ ಪೈಪುಗಳು ತೀರಾ ಕಳಪೆ ಗುಣಮಟ್ಟದಿಂದ ಕೂಡಿದ್ದು ಬಳಕೆಗೆ ಯೋಗ್ಯವಾಗಿಲ್ಲದ ಆರೋಪ...