ಹಿರಿಯೂರಿನ ಮೊಬೈಲ್ ಅಂಗಡಿಯೊಂದರಲ್ಲಿ ಕ್ಷುಲ್ಲಕ ಕಾರಣಕ್ಕೆ ಗಲಾಟೆ ಮಾಡಿದ ಘಟನೆ ನಡೆದಿದೆ. ಇನ್ನೂ ಬುದವಾರ ಸಂಜೆ 5 ಗಂಟೆ ವೇಳೆ ಘಟನೆ ನಡೆದಿದ್ದು ಪ್ರಖರಣ ತಡವಾಗಿ ಬೆಳಕಿಗೆ ಬಂದಿದೆ. ಇನ್ನೂ ಕೆ ಆರ್ ಎಸ್ ಪಕ್ಷದ ಹಿರಿಯೂರು ತಾಲ್ಲೂಕು ಅಧ್ಯಕ್ಷರಾದ ವಿನಯ್ ಎಂಬುವವರು ಮೊಬೈಲ್ ಅಂಗಡಿಯೊಂದನ್ನ ಮಾಡಿಕೊಂಡಿದ್ದು ಹಳೇ ದ್ವೇಷದ ಹಿನ್ನೆಲೆ ಗಲಾಟ ಮಾಡುವ ಉದ್ದೇಶದಿಂದಲೇ ಮೊಬೈಲ್ ರಿಪೇರಿ ಮಾಡಿಸುವ ನೆಪದಲ್ಲಿ ಬಂದು ಗಲಾಟೆ ಮಾಡಿದ್ದಾಗಿ ವಿನಯ್ ಅವರು ಆರೋಪ ಮಾಡಿದ್ದಾರೆ