ಬೆಂಗಳೂರು ಉತ್ತರ: ಮನೆಯಲ್ಲಿ ಸಿಲಿಂಡರ್ ಗೀಸರ್ ಸ್ಫೋಟವಾಗಿ ಶ್ವಾನ ಸಾವು, ದೊಡ್ಡ ಮಾವಳ್ಳಿಯಲ್ಲಿ ಘಟನೆ
Bengaluru North, Bengaluru Urban | Sep 13, 2025
ಸಿಲಿಂಡರ್ ಗೀಸರ್ ಸ್ಫೋಟವಾಗಿ ಅಗ್ನಿ ಅವಘಡ ಸಂಭವಿಸಿದ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ.ಸೆಪ್ಟೆಂಬರ್ 13ರಂದು ಮಧ್ಯಾಹ್ನ 12 ಗಂಟೆಗೆ ದೊಡ್ಡ...