ಹುಬ್ಬಳ್ಳಿ ನಗರ: ಮಹದಾಯಿ ಯೋಜನೆ ಅನುಷ್ಠಾನ ರೈತರ ವಿವಿಧ ಬೇಡಿಕೆ ಈಡೇರಿಕೆಗೆ : ನಗರದಲ್ಲಿ ಶಿವಾನಂದ ಕರಿಗಾರ ಆಗ್ರಹ
Hubli Urban, Dharwad | Aug 11, 2025
ಮಹದಾಯಿ ಯೋಜನೆ ಅನುಷ್ಠಾನ ಸೇರಿದಂತೆ ರೈತರ ವಿವಿಧ ಬೇಡಿಕೆ ಈಡೇರಿಕೆ ಮಾಡಬೇಕೆಂದು ಜಿಪಂ ಮಾಜಿ ಉಪಾಧ್ಯಕ್ಷ ಶಿವಾನಂದ ಕರಿಗಾರ ಆಗ್ರಹಿಸಿದರು. ...