ಕಲಬುರಗಿ: ನಾನು 2018 ರಿಂದಲೂ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೇನೆ: ನಗರದಲ್ಲಿ ಕೆಕೆಆರ್ ಡಿಬಿ ಅಧ್ಯಕ್ಷ ಅಜಯಸಿಂಗ್
Kalaburagi, Kalaburagi | Sep 14, 2025
ಕಲಬುರ್ಗಿಯಲ್ಲಿ ಸೆ.14 ರಂದು ಸುದ್ದಿಗೋಷ್ಟಿ ಮಾಡಿ ಮಾತನಾಡಿದ ಅವರು,ಮೂರು ಬಾರಿ ಶಾಸಕನಾಗಿದ್ದೆನೆ,ಈ ಬಾರಿ ಸಿಗೋ ಭರವಸೆ ಇದೆ ,ನೋಡೋಣ ಎಂದ...