ಸಿಲಿಕಾನ್ ಸಿಟಿಯಲ್ಲಿ ಯುವತಿ & ಡ್ರೈವರ್ ಮಧ್ಯೆ ಕಿರಿಕ್ ಆಗಿರುವಂತಹ ಘಟನೆ ನಡೆದಿದೆ. ಲೊಕೇಶನ್ ವಿಚಾರ ಇಬ್ಬರು ಕಿತ್ತಾಡಿದ್ದು ಘಟನೆಯ ವಿಡಿಯೋ ವೈರಲ್ ಆಗಿದೆ. ನಾನು ಹೇಳಿದ ಲೊಕೇಶನ್ ನೀವು ಬಂದಿಲ್ಲ ಅಂತ ಯುವತಿ ಕಿರುಚಾಡಿದ್ರೆ ಅವಾಚ್ಯ ಪದಗಳ ಬಳಕೆ ಮಾಡಬೇಡಿ ಅಂತ ಚಾಲಕ ಕಿತ್ತಾಡಿದ್ದಾನೆ. ಡಿಸೆಂಬರ್ 10 ರಾತ್ರಿ 7 ಗಂಟೆಗೆ ನಡೆದಿದೆ.