ಕಲಬುರಗಿ: ಬೆಟ್ ಜೇವರ್ಗಿ ಗ್ರಾಮದಲ್ಲಿ ಭೀರಲಿಂಗೇಶ್ವರ ಮಾಳಿಂಗರಾಯ ದೇವರ ಗದ್ದುಗೆಗೆ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ
ಆಳಂದ ತಾಲೂಕಿನ ಬೆಟ್ ಜೇವರ್ಗಿ ಗ್ರಾಮದಲ್ಲಿ ನ.10 ರಂದು ಭೀರಲಿಂಗೇಶ್ವರ ಕಾಳಿಂಗರಾಯ ದೇವರ ಗದ್ದುಗೆಗೆ ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಶಾಸಕ ಮತ್ತಿಮುಡ್ ಸೇರಿ ಅನೇಕರು ಉಪಸ್ಥಿತರಿದ್ದರು