ಹಾವೇರಿ: ಅಧಿಕಾರ ಸಿಕ್ಕರೆ ಬೇಡ ಎನ್ನಲೂ ನಾನೇನು ಸೋನಿಯಾ ಗಾಂಧಿನಾ ಎಂದು ಮಾಜಿ ಸಚಿವ ರೇವಣ್ಷ ಹಾವೇರಿಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.
Haveri, Haveri | Sep 10, 2025
ಹಾವೇರಿಯ ಪ್ರವಾಸಿ ಮಂದಿರದಲ್ಲಿ ಮಾಜಿ ಸಚಿವ ಹೆಚ್.ಎಂ.ರೇವಣ್ಣ ಸಚಿವ ಸಂಪುಟ ವಿಷಯ ಕುರಿತಂತ ಮಾತನಾಡಿದ ಅವರು ಬೇಡ ಎನ್ನಲು ನಾನೇನು...