2025 ನೇ ಸಾಲಿನಲ್ಲಿ ದಾಖಲಾದ 2,275 ಪ್ರಕರಣಗಳಿಂದ ಒಟ್ಟು ₹ 2,73,24,849/- ಹಣವನ್ನು ವಂಚನೆಗೊಳಗಾದವರ ಖಾತೆಗೆ ಮರಳಿ ಜಮಾವಣೆಗೊಳಿಸುವಲ್ಲಿ ಉತ್ತಮ ಕಾರ್ಯ ನಿರ್ವಹಿಸಿದ ಅಧಿಕಾರಿ ಮತ್ತು ಸಿಬ್ಬಂದಿಯವರನ್ನು ಪೊಲೀಸ್ ಆಯುಕ್ತ ಡಾ|| ಶರಣಪ್ಪ ಎಸ್ ಡಿ., ಐಪಿಎಸ್ ರವರು ಪ್ರಶಂಸನಾ ಪತ್ರ ನೀಡಿ ಶ್ಲಾಘಿಸಿರುತ್ತಾರೆ.ಡಿ.17 ರಂದು ಮಾಹಿತಿ ಗೊತ್ತಾಗಿದೆ