ಡಿಸೈನ್ ಡಿಕೆ ಶಿವಕುಮಾರ್ ನಮ್ಮ ಮೆಟ್ರೋ ಅಧಿಕಾರಿಗಳ ಜೊತೆ ಮೆಟ್ರೋ ಪ್ರಗತಿ ಪರಿಶೀಲನ ಸಭೆ ನಡೆಸಿದ್ದರು. ಈ ವೇಳೆ DCM ಶಾಂತಿ ನಗರದ ಕಚೇರಿ ಬರುವಾಗ ಲಿಫ್ಟ್ ಅಲ್ಲಿ ಲಾಕ್ ಆದ ದೃಶ್ಯ ಕಂಡು ಬಂತು. ತಕ್ಷಣ ಸೆಕ್ಯೂರಿಟಿ ಮ್ಯಾನ್ಯುವಲ್ ಆಗಿ ಲಿಫ್ಟ್ ಓಪನ್ ಮಾಡಿರುವ ಚಿತ್ರಣ ಕಂಡು ಬಂತು.
ಬೆಂಗಳೂರು ಉತ್ತರ: ಲಿಫ್ಟ್ ಅಲ್ಲಿ ಲಾಕ್ ಆದ ಡಿಸಿಎಂ ಡಿಕೆ ಶಿವಕುಮಾರ್! ಆಮೇಲೆ ಆಗಿದ್ದೇನು? ಶಾಂತಿ ನಗರದ ಒಂದು ಲಿಫ್ಟ್ ಕಥೆ - Bengaluru North News