ಆಳಂದ: ಯತ್ನಾಳ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸುವಂತೆ ಆಳಂದ ನಲ್ಲಿ ಮುಸ್ಲಿಂ ಸಂಘಟನೆಯಿಂದ ತಹಶಿಲ್ದಾರ ಮುಖಾಂತರ ಸ್ಪೀಕರ್ ಗೆ ಮನವಿ
Aland, Kalaburagi | Aug 25, 2025
ಆಳಂದ ಪಟ್ಟಣದಲ್ಲಿನ ತಹಶಿಲ್ದಾರ ಮುಖಾಂತರ ಮುಸ್ಲಿಂ ಸಂಘಟನೆಯ ಸದಸ್ಯರು ಶಾಸಕ ಯತ್ನಾಳ ಅವರು ಮುಸ್ಲಿಂ ಸಮುದಾಯದ ಬಗ್ಗೆ ಅವಹೇಳನಕಾರಿ ಹೇಳಿಕೆ...