ಹುಮ್ನಾಬಾದ್: ಶಿಥಿಲಗೊಂಡ ದುಬಲಗುಂಡಿ ಸರ್ಕಾರಿ ಉರ್ದು ಶಾಲೆ, ಹೊಸ ಕಟ್ಟಡ ನಿರ್ಮಿಸಲು ಆಗ್ರಹಿಸಿ ತಹಶೀಲ್ದಾರ್‌ಗೆ ದಸಂಸ ಮನವಿ
Homnabad, Bidar | Aug 7, 2025
ಶಿಥಿಲಾವಸ್ಥೆ ತಲುಪಿದ ತಾಲೂಕಿನ ದುಬಲಗುಂಡಿ ಸರ್ಕಾರಿ ಉರ್ದು ಪ್ರಾಥಮಿಕ ಶಾಲಾ ಕಟ್ಟಡ ಸ್ಥಳದಲ್ಲಿ ಹೊಸ ಕಟ್ಟಡ ನಿರ್ಮಿಸುವುದು ದಲಿತ ಸಂಘರ್ಷ...