ಟ್ರಿಪ್‌ಗೆಂದು ಬಂದು ಕೆಸರಲ್ಲೇ ಬಿದ್ದು ಪ್ರವಾಸಿಗರ ಗೋಳಾಟ! ಕಲ್ಲುಗೋಡು ರಸ್ತೆಯಲ್ಲಿ ವಾಹನ ಸವಾರರಿಗೆ ನಿತ್ಯ ನರಕಯಾತನೆ
Kalasa, Chikkamagaluru | Jul 21, 2025
ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು ರಸ್ತೆಗಳೆಲ್ಲ ಸಂಪೂರ್ಣವಾಗಿ ಕೆಸರುಮಯವಾಗಿವೆ. ಕಳಸ ತಾಲೂಕಿನ...