ಕಲಬುರಗಿ: ನಗರದಲ್ಲಿ ಮೂರು ವರ್ಷದ ಬಾಲಕಿ ಮೇಲೆ ನಾಯಿ ದಾಳಿ
ಕಲಬುರಗಿ ನಗರದ ಮಿಲ್ಲತ್ ನಗರದಲ್ಲಿ ನಾಯಿ ಮೂರು ವರ್ಷದ ಮಗುವಿನ ಮೇಲೆ ದಾಳಿ ಮಾಡಿದೆ,ಈಗಾಗಿ ಮಗು ಗಂಭೀರ ಗಾಯಗೊಂಡಿದೆ.ಸದ್ಯ ಮಗುವಿಗೆ ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೋಡಿಸಲಾಗುತ್ತಿದೆ.ನಾಯಿಗಳ ಹಾವಳಿ ತಡೆಯುವಂತೆ ಒತ್ತಾಯ ಕೇಳಿ ಬರುತ್ತಿದೆ. ನ.9 ರಂದು ಮಾಹಿತಿ ಗೊತ್ತಾಗಿದೆ