ಹುಬ್ಬಳ್ಳಿ ನಗರ: ನಗರದಲ್ಲಿ ಚೂಡಿದಾರ ಹಾಕಿಕೊಂಡು ಭಯ ಹುಟ್ಟಿಸಿದ ಯುವಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಸಾರ್ವಜನಿಕರು
Hubli Urban, Dharwad | Sep 6, 2025
ಹುಬ್ಬಳ್ಳಿಯಲ್ಲಿ ಯುವಕನೊಬ್ಬ ಹೆಣ್ಣು ಮಕ್ಕಳ ಚೂಡಿದಾರವನ್ನು ಹಾಕಿಕೊಂಡು ಭಯ ಹುಟ್ಟಿಸಿದ್ದು ಆತನನ್ನು ಹಿಡಿದು ಥಳಿಸಿ ಪೊಲೀಸರಿಗೆ ಸಾರ್ವಜನಿಕರು...