ಬದಾಮಿ ಡಿಸೆಂಬರ್ 19 ರಿಂದ 3 ದಿನಗಳ ಕಾಲ ದಿನಗಳ ಕಾಲ ನಡೆಯಲಿರುವ ಚಾಲುಕ್ಯ ಉತ್ಸವ ಮುಖ್ಯ ವೇದಿಕೆಯ ಸ್ಥಳ ವೀಕ್ಷಣೆ ಮಾಡಿದ ಬಾದಾಮಿ ಮತಕ್ಷೇತ್ರದ ಶಾಸಕ ಬಿಬಿ ಶಮ್ಮನ ಕಟ್ಟಿ ಪಟ್ಟದಕಲ್ಲು ಗ್ರಾಮದಲ್ಲಿ ಚಾಲುಕ್ಯ ಉತ್ಸವದ ಮಹತ್ವದ ವೇದಿಕೆ ನಿರ್ಮಾಣವಾಗುತ್ತಿತ್ತು ಅದಕ್ಕೆ ವಿಶಾಲವಾದ ಕಾಂಕ್ರೀಟ್ ಹಾಕಿ ಎತ್ತರಿಸು ವೇದಿಕೆಯನ್ನು ನಿರ್ಮಾಣ ಮಾಡುವಂತೆ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು