ಮಲ್ಲೇಶ್ವರ ACP ಕೃಷ್ಣಮೂರ್ತಿ ಲಂಚ ತೆಗೆದು ಕೊಳ್ಳುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ. ಮಹಾ ಲಕ್ಷ್ಮೀ ಲೇ ಔಟ್ ಕಚೇರಿಯಲ್ಲಿ ಲಾಕ್ ಆಗಿದ್ದಾರೆ. ಖಾಸಗಿ ಹೋಟೆಲ್ ಮಾಲೀಕನಿಗೆ ಪ್ರತೀ ತಿಂಗಳು 32 ಸಾವಿರ ಕೊಡಲು ತಾಕೀತು ಮಾಡಿದ್ರು. ಈ ಸಂಬಂಧ ಲೋಕಾಯುಕ್ತಕ್ಕೆ ಹೋಟೆಲ್ ಮಾಲೀಕ ದೂರು ಕೊಟ್ಟಿದ್ದ. ಈ ಸಂಬಂಧ ಲೋಕಾ ಬಲೆಗೆ ರೆಡ್ ಹ್ಯಾಂಡ್ ಆಗಿ ACP ಡಿಸೆಂಬರ್ 24 ರಂದು ಸೆರೆ ಆಗಿದ್ದಾರೆ.