ಬಸವಕಲ್ಯಾಣ: ಸರ್ಕಾರ ಕೊಟ್ಟರು ರೈತರಿಗೆ ಸಿಗದ ಬೆಳೆ ಪರಿಹಾರ ಧನ; ನಗರದಲ್ಲಿ ಬ್ಯಾಂಕ್ ಅಧಿಕಾರಿಗಳ ವಿರುದ್ಧ ರೈತರ ಆಕ್ರೋಶ <nis:link nis:type=tag nis:id=localissue nis:value=localissue nis:enabled=true nis:link/>
ಬಸವಕಲ್ಯಾಣ: ಸರ್ಕಾರ ಬಿಡುಗಡೆ ಮಾಡಿದ ಬೆಳೆ ಪರಿಹಾರ ಧನ ರೈತರಿಗೆ ನೀಡಲು ಡಿಸಿಸಿ ಬ್ಯಾಂಕ್ ಅಧಿಕಾರಿಗಳು ತೊಂದರೆ ನೀಡುತಿದ್ದಾರೆ, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪರ್ತಾಪೂರ ಗ್ರಾಮದ ರೈತರು ಒತ್ತಾಯಿಸಿದ್ದಾರೆ. ಸೂಮಾರು 350 ರೈತರ ಖಾತೆಗೆ lock ಮಾಡುವ ಮೂಲಕ ರೈತರನ್ನು ತೊಂದರೆ ಕೋಡುತಿದ್ದಾರೆ ಪ್ರತಾಪೂರ ಪಿಕೆಪಿಎಸ್ ಕಾರ್ಯದರ್ಶಿ ಯನ್ನು ಅಮಾನತು ಮಾಡಬೇಕೆಂದು ಒತ್ತಾಯಿಸಿದರು.