ಹೆಬ್ರಿ: ಇಮೇಲ್‌ಗೆ ಬಂದ ಮೆಸೇಜ್ ನಂಬಿ ₹14. 23ಲಕ್ಷ ಕಳೆದುಕೊಂಡು ಪಟ್ಟಣ ವ್ಯಕ್ತಿ
Hebri, Udupi | Mar 30, 2024 ಹೆಬ್ರಿಯ ನಿವಾಸಿ ರವಿ ಎಂಬುವವರ ಇಮೇಲ್‌ಗೆ ರಾಯಲ್ ಬ್ಯಾಂಕ್ ಆಫ್ ಸ್ಕಾಟ್ಲ್ಯಾಂಡ್ ಇಂಡಿಯಾ ಫೋರ್ಡ್ ಮೋಟಾರ್ ಕಂಪನಿ ಹೌಸ್ ಓಲ್ಡ್ ರಿಲೀಫ್ ಫಂಡ್‌ನಿಂದ ಬಂದ ಇಮೇಲ್ ಬಂದಿದ್ದು, ಅದರಲ್ಲಿನ ಮೆಸೇಜ್ ನಂಬಿ ಮೋಸ ಹೋಗಿ ₹14.23ಲಕ್ಷ ಹಣವನ್ನು ಅವರು ಕಳೆದುಕೊಂಡಿದ್ದಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಶನಿವಾರ ದೂರು ನೀಡಿದ್ದಾರೆ.