ಕಲಬುರಗಿ: ನಗರದಲ್ಲಿ ಪ್ರಯಾಣಿಕರ ಜೊತೆ ಮಾತಕತೆ ನಡೆಸಿದ ಕೆಕೆಆರ್ಟಿಸಿ ಅಧ್ಯಕ್ಷರು
ಕಲಬುರಗಿಯ ಕೇಂದ್ರ ಬಸ್ ನಿಲ್ದಾಣಕ್ಕೆ ಕೆಕೆಆರ್ಟಿಸಿ ಅಧ್ಯಕ್ಷ ಅರುಣಕುಮಾರ್ ಎಂ. ವೈ ಪಾಟೀಲ್ ಅವರು ಭೇಟಿ ನೀಡಿದರು.ಕಲಬುರಗಿ - ಅಫಜಲಪೂರ ಮಾರ್ಗದ ಬಸ್ಸಿನಲ್ಲಿ ಪ್ರಯಾಣಿಕರೊಂದಿಗೆ ಮಾತನಾಡಿ, ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಪ್ರಮುಖವಾದ ಶಕ್ತಿ ಯೋಜನೆ ಹೇಗೆ ಉಪಯೋಗವಾಗುತ್ತಿದೆ ಎಂದು ಮಹಿಳೆಯರಿಂದ ಮಾಹಿತಿ ಪಡೆದುಕೊಂಡರು. ಈ ಕುರಿತು ಶುಕ್ರವಾರ ನಾಲ್ಕು ಗಂಟೆಗೆ ಮಾಹಿತಿ ಲಭ್ಯವಾಗಿದೆ...