ಮುಂಡರಗಿ: ರಸ್ತೆ ಗುತ್ತಿಗೆದಾರರ ಎಡವಟ್ಟು, ಸವಾರರ ಪರದಾಟ, ಕ್ರಮಕ್ಕೆ ಕರವೇ ಸ್ವಾಭಿಮಾನಿ ಬಣದಿಂದ ಪಟ್ಟಣದಲ್ಲಿ ಪ್ರತಿಭಟನೆ
Mundargi, Gadag | Jul 29, 2025
ಮುಂಡರಗಿ ಪಟ್ಟಣದಲ್ಲಿ ರಸ್ತೆ ಗುತ್ತಿಗೆದಾರರ ಎಡವಟ್ಟಿನಿಂದಾಗಿ ವಾಹನ ಸವಾರರು ಹಾಗೂ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ....