ಸೊರಬ: ಕುಬಟೂರು ಗ್ರಾಮದಲ್ಲಿ ಅಪಘಾತ ಗಾಯಗೊಂಡಿದ್ದ ಯುವಕನ ಆರೋಗ್ಯ ವಿಚಾರಿಸಿದ ಸಚಿವ ಮಧುಬಂಗಾರಪ್ಪ
Sorab, Shimoga | Nov 4, 2025 ಸಚಿವ ಮಧುಬಂಗಾರಪ್ಪ ಅವರ ಮನೆಯ ಅಡುಗೆ ಸಹಾಯಕರಾದ ಶಾರದಮ್ಮ ಅವರ ಪುತ್ರ ರಸ್ತೆ ಅಪಘಾತದಲ್ಲಿ ಗಾಯಗೊಂಡು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು ಸೊರಬ ತಾಲೂಕಿನ ಕುಬಟೂರು ಗ್ರಾಮದ ಅವರ ಮನೆಗೆ ಸಚಿವ ಮಧುಬಂಗಾರಪ್ಪ ಮಂಗಳವಾರ ಸಂಜೆ 4 ಗಂಟೆಗೆ ಭೇಟಿ ನೀಡಿ, ಆರೋಗ್ಯ ವಿಚಾರಿಸಿದರು. ಈ ವೇಳೆ ಯುವಕನಿಗೆ ಸಚಿವರು ಶೀಘ್ರ ಗುಣಮುಖರಾಗಿ ಎಂದು ಧೈರ್ಯ ತುಂಬಿದರು.