ಕಡೂರು: ಗಣಪತಿ ಉತ್ಸವದಲ್ಲಿ ಯುವತಿಯರ ಮೇಲೆ ಕಾಂಗ್ರೆಸ್ ಮುಖಂಡನಿಂದ ನೋಟಿನ ಮಳೆ...!. ಸಖರಾಯಪಟ್ಟಣದಲ್ಲಿ ಘಟನೆ..!.
Kadur, Chikkamagaluru | Sep 3, 2025
ಗಣಪತಿ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅಸಭ್ಯತೆ ಮೆರೆದಿರುವ ವಿಡಿಯೋ ಬೆಳಕಿಗೆ ಬಂದಿದೆ. ಕಡೂರು ತಾಲೂಕಿನ ಸಖರಾಯಪಟ್ಟಣದಲ್ಲಿ ನಡೆದ...