ಆಳಂದ: ಕಬ್ಬಿಗೆ ಬೆಂಬಲ ಬೆಲೆ ಸೇರಿ ರೈತಪರ ವಿವಿಧ ಬೇಡಿಕೆ ಈಡೇರಿಕೆಗೆ ಪಟ್ಟಣದಲ್ಲಿ ರೈತರ ಬಳಗ ಆಗ್ರಹ
ಪ್ರತಿ ಟನ್ ಕಬ್ಬಿಗೆ 3500 ಬೆಲೆ ನಿಗಧಿ, ಬೆಳೆ ಪರಿಹಾರ ಹಾಗೂ ಪ್ರಸಕ್ತ ಸಾಲಿನ ಬೆಳೆ ವಿಮೆ ತಕ್ಷಣ ಮಂಜೂರು ಮಾಡಲು ಆಗ್ರಹಿಸಿ ಆಳಂದ ರೈತರ ಬಳಗದ ಪ್ರಮುಖರಾದ ಖಾಲೋದಿನ್ ಖಾಸಿಮ್ಸಾಬ್, ಖಾಲಿದ್ ಮಿಯಾ ಖಾಜಿಸಾಬ್, ಮಂಜುನಾಥ ಬುಕ್ಕೆ, ರಾಜು ಧನ್ನಾ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. ತಹಶಿಲ್ದಾರ್ ಮೂಲಕ ಸಿಎಂ ಅವರಿಗೆ ಮನವಿ ಪತ್ರ ರವಾಣಿಸಲಾಯಿತು. ಶುಕ್ರವಾರ ಎರಡು ಗಂಟೆ ಸುಮಾರಿಗೆ ಮನವಿ ಪತ್ರ ಸಲ್ಲಿಸಲಾಯಿತು..