ದಾವಣಗೆರೆ: ಕೂಡಲಸಂಗಮ ಮಠಕ್ಕೆ ಪರ್ಯಾಯ ಸ್ವಾಮೀಜಿಯ ಪ್ರಶ್ನೆಯೇ ಇಲ್ಲ: ನಗರದಲ್ಲಿ ಮಾಜಿ ಶಾಸಕ ಹೆಚ್.ಎಸ್.ಶಿವಶಂಕರ್
Davanagere, Davanagere | Jul 20, 2025
ನಮಗೆ ಪಂಚಮಸಾಲಿ ಸಮಾಜ ದೊಡ್ಡದು, ಟ್ರಸ್ಟ್ ಅಲ್ಲ. ವಿಜಯಾನಂದ ಕಾಶಪ್ಪನವರ್ ಟ್ರಸ್ಟ್ ಅಧ್ಯಕ್ಷರಾಗಿದ್ದರೂ ಪೀಠಾಧಿಪತಿಯೇ ಮುಖ್ಯ ಎಂದು ವಿಜಯಾನಂದ...