ಔರಾದ್: ವನಮಾರಪಳ್ಳಿಯಲ್ಲಿ ಮುರಾರ್ಜಿ ದೇಸಾಯಿ ವಸತಿ ಶಾಲೆ ನಿರ್ಮಾಣಕ್ಕಾಗಿ ಸ್ಥಳ ಪರಿಶೀಲಿಸಿದ ಶಾಸಕ ಪ್ರಭು ಚೌಹಾಣ್
Aurad, Bidar | Nov 24, 2025 ಮುರಾರ್ಜಿ ದೇಸಾಯಿ ವಸತಿ ಸಹಿತ ಶಾಲೆ ನಿರ್ಮಾಣ ಸಂಬಂಧ ಕ್ಷೇತ್ರ ಶಾಸಕ ಪ್ರಭು ಚೌಹಾಣ್ ಅವರು ಸೋಮವಾರ ಸಂಜೆ 4:30ಕ್ಕೆ ವನಮಾರಪಳ್ಳಿ ಬಳಿ ಅಧಿಕಾರಿಗಳಿಗೆ ಸಮೇತ ತೆರಳಿ ಸ್ಥಳ ಪರಿಶೀಲಿಸಿದರು.