ಬೆಂಗಳೂರು ದಕ್ಷಿಣ: ಗಾಡಿ ಓಡಿಸ್ತಾ ಇದ್ದವ ದಿಢೀರ್ ಗೂಡ್ಸ್ ವಾಹನದಡಿ ಬಿದ್ದ! ಅಗರ ಕೆರೆಯ ಮುಂಭಾಗ ಆಗಿದ್ದೇನು?
ಸೆಪ್ಟೆಂಬರ್ 27 ಬೆಳಗ್ಗೆ ಸುಮಾರು 11 ಗಂಟೆಯ ಹೊತ್ತಿಗೆ ಆಗರ ಕೆರೆಯ ಮುಂಭಾಗದಲ್ಲಿ ಬೈಕ್ ಸವಾರ ದಿಢೀರ್ ಅಂತ ಬಿದ್ದಿದ್ದಾನೆ. ಗೂಡ್ಸ್ ವಾಹನದಡಿ ಬೈಕ್ ಸವಾರ ದಿಡಿರ್ ಬಿದ್ದಿದ್ದು ಗೂಡ್ಸ್ ವಾಹನದ ಚಾಲಕನ ಚಾಕ ಚಾಕ್ಯತೆಯಿಂದ ದೊಡ್ಡ ಅನಾಹುತ ತಪ್ಪಿ ಹೋಗಿದೆ. ಗುಂಡಿಯಿಂದ ಬೈಕ್ ಸವಾರ ಬಿದ್ದಿರೋದು ಅಂತ ತಿಳಿದು ಬಂದಿದೆ. ಗುಂಡಿ ಮುಕ್ತ ಸಿಲಿಕಾನ್ ಸಿಟಿ ಮಾಡಲು ಜನರ ಆಗ್ರಹ ಕೇಳಿ ಬಂದಿದೆ.