ಬೀದರ್: ಔರಾದ್ (ಎಸ್) ಪಿಕೆಪಿಎಸ್ ನಲ್ಲಿ ಸೋಯಾ ಖರೀದಿ ಕೇಂದ್ರಕ್ಕೆ ಚಾಲನೆ ನೀಡಿದ ಶಾಸಕ ಡಾ. ಶೈಲೆಂದ್ರ ಬೆಲ್ದಾಳೆ
Bidar, Bidar | Dec 2, 2025 ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಔರಾದ್ (ಎಸ್) ಪಿ. ಕೆ. ಪಿ. ಎಸ್ ನಲ್ಲಿ ಶಾಸಕ ಡಾ.ಶೈಲೆಂದ್ರ ಬೆಲ್ದಾ ಳೆ ಅವರು ಮಂಗಳವಾರ ಸಂಜೆ 4:30ಕ್ಕೆ ಸೋಯಾ ಖರೀದಿ ಕೇಂದ್ರಕ್ಕೆ ಚಾಲನೆಯನ್ನು ನೀಡಿದರು.